PDO EXAM PREPARATION QUESTIONS KARNATAKA

1. ಜ್ಯೋತಿರ್ವರ್ಷ ಏನನ್ನು ಅಳೆಯುತ್ತದೆ ?
1) ಬೆಳಕು
2) ದೂರ
3) ವೇಗ
4) ವಿಕಿರಣಶೀಲತೆ

2. ಈ ಕೆಳಕಂಡವುಗಳಲ್ಲಿ ಯಾವುದು ಕೃತಕ ಗೊಬ್ಬರವಲ್ಲ?
A. ಯೂರಿಯಾ
B. ಅಮೋನಿಯಂ ಸಲ್ಫೇಟ್
C. ಅಮೋನಿಯಂ ಫಾಸ್ಫೇಟ್
D. ಸಾರಜನಕ

3. ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಅತಿಹೆಚ್ಚು ಸ್ಥಾನಗಳನ್ನು ಪಡೆದ ಪಕ್ಷ ಯಾವುದು?
A. ಆರ್.ಜೆ.ಡಿ.
B. ಜೆಡಿಯು
C. ಬಿಜೆಪಿ
D. ಕಾಂಗ್ರೆಸ್

4. ರಾಜ್ಯದ ಸಚಿವ ಸಂಪುಟದಲ್ಲಿ ಈಚೆಗೆ ಅಷ್ಟಿಷ್ಟು ಬದಲಾವಣೆಗಳಾದವು. ಗೃಹ ಖಾತೆ ಯಾರಿಗೆ ದೊರಕಿತು?
A. ಡಿ.ಕೆ. ಶಿವಕುಮಾರ್
B. ಡಾ. ಜಿ. ಪರಮೇಶ್ವರ್
C. ಟಿ.ಬಿ. ಜಯಚಂದ್ರ
D. ಕೆ.ಜೆ. ಜಾರ್ಜ್

5. 'ADVERTISEMENT' ಈ ಶಬ್ದದಲ್ಲಿನ ಅಕ್ಷರಗಳನ್ನು ಬಳಸಿಕೊಂಡು ಕೆಳಕಂಡ ಯಾವ ಶಬ್ದವನ್ನು ರಚಿಸಲು ಆಗುವುದಿಲ್ಲ?
A. ADVICE
B. DIVERSE
C. TIME
D. REVERSE

6. ಈ ಕೆಳಕಂಡವುಗಳಲ್ಲಿ ದಕ್ಷಿಣ ಅಮೆರಿಕದ ಅತ್ಯಂತ ಪುಟ್ಟ ರಾಷ್ಟ್ರ ಯಾವುದು?
A. ಗಯಾನಾ
B. ಉರುಗ್ವೆ
C. ಸುರಿನಾಮ್
D. ಈಕ್ವೇಡಾರ್

7. . ಕೆಳಕಂಡವುಗಳಲ್ಲಿ ಯಾವ ಚಿತ್ರ 2016ನೇ ಸಾಲಿನಲ್ಲಿ ನಡೆಯುವ ಆಸ್ಕರ್ ಪ್ರಶಸ್ತಿಗೆ ಭಾರತವನ್ನು ಪ್ರತಿನಿಧಿಸಲಿದೆ?
A. ಪೀಕೆ
B. ಮಸಾನ್
C. ಕೋರ್ಟ್
D. ಹೈದರ್

8 . ಸಿನಾಬಾರ್ (Cinnabar) ಎನ್ನುವುದು ಕೆಳಕಂಡ ಯಾವುದರ ಅದಿರಾಗಿದೆ?
A. ತಾಮ್ರ
B. ಕಬ್ಬಿಣ
C. ಪಾದರಸ
D. ಯುರೇನಿಯಂ

9.  'ಒಂದೇ ಭಾರತ ಶ್ರೇಷ್ಠ ಭಾರತ' ಯೋಜನೆಗೆ ಈಚೆಗೆ ಯಾವ ನಗರದಲ್ಲಿ ಚಾಲನೆ ನೀಡಲಾಯಿತು?
A. ಮುಂಬೈ
B. ಕೋಲಕತಾ
C. ದೆಹಲಿ
D. ವಾರಾಣಸಿ

10.  ಈ ಕೆಳಕಂಡವುಗಳಲ್ಲಿ ದಕ್ಷಿಣ ಅಮೆರಿಕದ ಅತ್ಯಂತ ಪುಟ್ಟ ರಾಷ್ಟ್ರ ಯಾವುದು?
A. ಗಯಾನಾ
B. ಉರುಗ್ವೆ
C. ಸುರಿನಾಮ್
D. ಈಕ್ವೇಡಾರ್

Comments