PANCHAYATH DEVELOPEMENT OFFICER EXAM QUESTIONS AND ANSWERSPDO EXAM QUESTION PAPER 1
1. ಗ್ರಾಮ ಪಂಚಾಯತಿ ಅನುಮತಿ ಪಡೆಯದೆ ನೀವು ಅಂಗಡಿ, ಹೋಟೆಲ್ ಸ್ಥಾಪಿಸಿದಾಗ ನಿಮಗೆ ವಿದಿಸುವ ದಂಡದ ಪ್ರಮಾಣ? ?
A. 500 ರೂ
B. 50 ರೂ
C. 300 ರೂ
D. 1000ರೂ

Answer: A. 500 ರೂ

2. ಗ್ರಾಮ ಪಂಚಾಯತಿಯ ಮುಖ್ಯಸ್ಥ ಯಾರು??
A. ಪಂಚಾಯತಿ ಕಾರ್ಯದರ್ಶಿ
B. ಗ್ರಾಮ ಪಂ. ಅಧ್ಯಕ್ಷ
C. ಗ್ರಾಮ ಪಂ. ಉಪಾಧ್ಯಕ್ಷ
D. ಸರ್ಕಾರದಿಂದ ನೇಮಿತ ಅಧಿಕಾರಿ

Answer: B. ಗ್ರಾಮ ಪಂ. ಅಧ್ಯಕ್ಷ

3. ಗ್ರಾಮ ಪಂ. ಯತಿ ಯಾರಿಂದ ಅನುಮತಿ ಪಡೆದ ನಂತರವೆ ತನ್ನ ನೌಕರರನ್ನು ನೇಮಕ ಮಾಡಬೇಕು??
A. ಗ್ರಾಮ ಪಂಚಾಯತಿ
B. ತಾಲ್ಲೂಕು ಪಂಚಾಯತಿ
C. PDO
D. ಮುಖ್ಯಕಾರ್ಯನಿರ್ವಾಹಕ ಅಧಿಕಾರಿ

Answer: D. ಮುಖ್ಯಕಾರ್ಯನಿರ್ವಾಹಕ ಅಧಿಕಾರಿ

4. ಗ್ರಾಮ ಪಂಚಾಯತಿ ಸದಸ್ಯರು ಎಷ್ಟು ವರ್ಷಗಳ ವರೆಗೆ ಹುದ್ದೆಯನ್ನು ಹೊಂದಿರಬಹುದು? ?
A. ಐದು ವರ್ಷB. ಮುವತ್ತು ತಿಂಗಳು
C. ಇಪ್ಪತ್ತು ತಿಂಗಳು
D. ಹನ್ನೆರಡು ತಿಂಗಳು

Answer: A. ಐದು ವರ್ಷ

5. ಗ್ರಾಮ.ಪಂಚಾಯತಿಯ ಸ್ಥಾಯಿ ಸಮಿತಿಯಲ್ಲಿ ಎಷ್ಟು ಸದಸ್ಯರು ಇರುತ್ತಾರೆ? ?
A. ಮೂರರಿಂದ ಐದರವರೆಗೆ
B. ಐದಕ್ಕಿಂತ ಕಡಿಮೆ
C. ಮೂರಕ್ಕಿಂತ ಜಾಸ್ತಿ
D. ಐದು

No comments:

Post a Comment