SDA FDA EXAM QUESTIONS

SDA and FDA Examination Questions in Kannada (General Knowledge Questions)
The following Questions are uploaded specially for SDA FDA Examinations by www.questionpapersdownload.com
೧. ಕಂಪ್ಯೂಟರ್'ನ ಗಡಿಯಾರದ ವೇಗವನ್ನು ಕೆಳಕಂಡ ಯಾವುದರಲ್ಲಿ ಅಳೆಯಲಾಗುತ್ತದೆ?
A. ಗೀಗಾ ಬೈಟ್
B. ಬಿಟ್ಸ್ 
C. ಮೇಗಾ ಹರ್ಟ್ಸ್
D. ಮೇಲ್ಕಂಡ ಯಾವುದೂ ಅಲ್ಲ

೨. ಬಾಕ್ಸರ್ ಮನದೀಪ್ ಸಿಂಗ್ ಅವರಿಗೆ ಈಚೆಗೆ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿ ಹೊಂದಿರುವ ನಗದು ಮೊತ್ತ ಎಷ್ಟು?
A. 2 ಲಕ್ಷ ರೂ.
B. 3 ಲಕ್ಷ ರೂ.
C. 5 ಲಕ್ಷ ರೂ.
D. ೮ ಲಕ್ಷ ರೂ.
E . ಮೇಲ್ಕಂಡ ಯಾವುದೂ ಅಲ್ಲ

೩. ಭಾರತ ಸರ್ಕಾರ ಎನ್ಎಸ್.ಸಿ.ಎನ್- ಕೆ (NSCN-K) ಬಂಡುಕೋರರ ಸಂಘಟನೆಯೊಂದನ್ನು 5 ವರ್ಷಗಳ ಅವಧಿಗೆ ನಿಷೇಧಿಸಿತು. ಅಂದಹಾಗೆ ಈ ಬಂಡುಕೋರ ಸಂಘಟನೆ ಯಾವ ರಾಜ್ಯಕ್ಕೆ ಸಂಬಂಧಪಟ್ಟಿದೆ?
A. ಅಸ್ಸಾಂ
B. ಸಿಕ್ಕಿಂ
C. ನಾಗಾಲ್ಯಾಂಡ್
D. ಪಶ್ಚಿಮ ಬಂಗಾಳ
E . ಮೇಲ್ಕಂಡ ಯಾವುದೂ ಅಲ್ಲ

೪. 'ಉಯ್ಯಾಲೆ' ಸಿನೇಮಾ ಆದ ಆದೇ ಹೆಸರಿನ ಕಾದಂಬರಿಯ ಕರ್ತೃ ಯಾರು?
A. ತ್ರಿವೇಣಿ
B. ಎಂ.ಕೆ. ಇಂದಿರಾ
C. ಚದುರಂಗ
D. ಉಷಾ ನವರತ್ನಾರಾಮ್
E . ಮೇಲ್ಕಂಡ ಯಾವುದೂ ಅಲ್ಲ

೫. ಹುಟಗಿ - ಕೂಡಗಿ - ಗದಗ ಜೋಡಿ ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸಿದೆ. ಅಂದಹಾಗೆ ಇದರ ಅಂದಾಜು ವೆಚ್ಚ ಎಷ್ಟು?
A. 1058 ಕೋ. ರೂ.
B. 1500ಕೋ.ರೂ.
C. 2058ಕೋ.ರೂ.
D. 3058 ಕೋ.ರೂ.
E . ಮೇಲ್ಕಂಡ ಯಾವುದೂ ಅಲ್ಲ

೬. 'ಹರಕೆಯ ಕುರಿ' ಇದು ಯಾರು ಬರೆದ ನಾಟಕ?
A. ಪಿ. ಲಂಕೇಶ್
B. ಅರಿಷಿಣಗೋಡಿ
C. ಡಾ. ಚಂದ್ರಶೇಖರ ಕಂಬಾರ
D. ಪರ್ವತವಾಣಿ
E . ಮೇಲ್ಕಂಡ ಯಾವುದೂ ಅಲ್ಲ

Comments