SDA FDA QUESTIONS IN KANNADA

The following questions are useful for SDA/FDA Examination and also for PDO (Panchayath Development Officer) Exam 
1. ಚಂದ್ರಗುಪ್ತ ಮೌರ್ಯನ ಅವಸಾನದ ಬಳಿಕ ಗದ್ದುಗೆ ಏರಿದವರು ಯಾರು?
A. ಚಾಣಕ್ಯ
B. ನಂದ
C. ಅಶೋಕ
D. ಬಿಂದುಸಾರ

2. ಈ ಕೆಳಕಂಡವರಲ್ಲಿ ಯಾರು ರೂಪಕ ಸಾಮ್ರಾಜ್ಯದ ಚಕ್ರವರ್ತಿ ಎಂದು ಕರೆಯಿಸಿಕೊಳುತ್ತಾರೆ?
A. ಕುಮಾರವ್ಯಾಸ
B. ಪಂಪ
C. ಹರಿಹರ
D. ಪೊನ್ನ

3.  'ದಿ ಡಿಸ್ಕವರಿ ಆಫ್ ಇಂಡಿಯಾ' ಕೃತಿಯನ್ನು ನೆಹರು ಅವರು ಯಾವ ಜೈಲಿನಲ್ಲಿದ್ದಾಗ ಬರೆದಿದ್ದರು?
A. ಯರವಡಾ
B. ತಿಹಾರ್
C. ಅಹಮದನಗರ ಕೋಟೆ
D. ಹಿಂಡಲಗಾ

4.  ಮಹಮ್ಮದ್ ಬಿನ್ ತುಘಲಕ್ ತನ್ನ ರಾಜದಾನಿಯನ್ನು ದೆಹಲಿಯಿಂದ ಎಲ್ಲಿಗೆ ವರ್ಗಾಯಿಸಿದ್ದ?
A. ಔರಂಗಾಬಾದ್
B. ಅಲಹಾಬಾದ್
C. ಅಹಮದಾಬಾದ್
D. ದೌಲತಾಬಾದ್(ದೇವಗಿರಿ)

5. ಮೆಹುರುನ್ನಿಸಾ' ಮುಂದೆ ಯಾವ ಹೆಸರಿನಿಂದ ಪ್ರಖ್ಯಾತಳಾದಳು?
A. ರಜಿಯಾ ಬೇಗಂ
B. ಮುಮ್ತಾಜ್
C. ನೂರ್ ಜಹಾನ್
D. ಜಹಾನಾರಾ

6. ಗಿರೀಶ್ ಕಾರ್ನಾಡ್'ರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತ್ರಿ ದೊರಕಿತ್ತು?
A. ನಾಗಮಂಡಲ
B. ತಲೆದಂಡ
C. ಹಯವದನ
D. ಹಿಟ್ಟಿನ ಹುಂಜ

7. ಉಪಮಾನ - ಉಪಮೇಯಗಳು ಎರಡೂ ಒಂದೇ ಎಂದು ಹೇಳುವುದು....?
A. ಉಪಮಾ
B. ರೂಪಕ
C. ಉತ್ಪೇಕ್ಷ
D. ದೃಷ್ಟಾಂತ

8. ಚಿನ್ನ ಯಾವ ಶಿಲೆಯಲ್ಲಿ ಸಿಗುತ್ತದೆ ?
a) ಕಪ್ಪು ಗ್ರಾನೈಟ್ ಶಿಲೆ
b) ಕ್ವಾಟ್ಜ್೯ಶಿಲೆ
c) ಜೆಡ್ಸು 
d) ಬಾಕ್ಶೈಟ್

9. ಭಾರತದ ಪರಿಮಾಂಜನ ನೇಗಿ ಯಾವ ಕ್ರೀಡೆಯಲ್ಲಿ ಪ್ರಸಿದ್ದರು?
a) ಈಜು
b) ಚೆಸ್
c) ಶೂಟರ್
d) ಕಬ್ಬಡಿ

10. . ಭಾರತ ಈವರೆಗೆ 20 ವಿವಿಧ ದೇಶಗಳ ಎಷ್ಟು ಉಪಗ್ರಹಗಳನ್ನು ಉಡಾವಣೆ ಮಾಡಿದೆ?
A. 41
B. 46
C. 51
D. 53

Comments