SDA IMPORTANT QUESTIONS IN KANNADA

1. 73 ನೆ ತಿದ್ದುಪಡಿಯಲ್ಲಿ 243B ವಿಧಿಯು ಕೆಳಗಿನ ಯಾವ ವಿಷಯವನ್ನು ತಿಳಿಸುತ್ತದೆ? ?
A. ಪಂಚಾಯತ್ ಗಳ ರಚನೆ
B. ಪಂಚಾಯತಿ ಅವಧಿ
C. ಸ್ಥಾನಗಳ ಮೀಸಲಾತಿ
D. ಸದಸ್ಯರ ಅರ್ಹತೆ

2. ಯಾವ ದೇಶದ ಸಂಘಟನೆಗಳಿಗೆ ಈಚೆಗೆ ನೊಬೆಲ್ ಶಾಂತಿ ಪ್ರಶಸ್ತಿ ದೊರೆಯಿತು?
A. ಮ್ಯಾನ್ಮಾರ್
B. ಬಾರ್ಬಡೋಸ್
C. ಟ್ಯೂನಿಷಿಯ
D. ಗಿನಿ

3. 73 ನೆ ತಿದ್ದುಪಡಿಯಲ್ಲಿ 243B. ವಿಧಿಯು ಎಷ್ಟು ಹಂತದ ಪಂಚಾಯತಿ ರಚನೆ ಮಾಡಬೇಕೆಂದು ಹೇಳಲಾಗಿದೆ? ?
A. 2
B. 3
C. 4
D. 5

4. ನೋವಾಕ್ ಜೋಕೊವಿಕ್ ಈ ಸಲದ ಯು.ಎಸ್ ಓಪನ್ ಕಿರೀಟ ಧರಿಸಿದರು. ಅಂದಹಾಗೆ ಈ ಸಲ ಅವರು ಗೆದ್ದದ್ದು ಎಷ್ಟನೇ ಗ್ರಾನ್'ಸ್ಲಾಮ್ ಪ್ರಶಸ್ತಿಯಾಗಿದೆ?
A. 8ನೇ
B. 9ನೇ
C. 10ನೇ
D. 11ನೇ

5. ಪಂಚಾಯತಿಗೆ ಸ್ಪರ್ಧಿಸಲು ಕನಿಷ್ಟ 21 ವರ್ಷ ಇರಬೇಕೆಂದು ಎಷ್ಟನೇ ವಿಧಿ ತಿಳಿಸುವದು? ?
A. 243D
B.243 E
C.243 F
D.243G

6. ಕಾಡು, ಭುಜಂಗಯ್ಯನ ದಶಾವತಾರ ಈ ಕೃತಿಗಳನ್ನು ರಚಿಸಿದವರಾರು?
A. ಅನಕೃ
B. ದೇವಕಿಸುತ
C. ಆಲನಹಳ್ಳಿ ಕೃಷ್ಣ
D. ತರಾಸು

7. 243G ವಿಧಿಯಲ್ಲಿ ಪಂಚಾಯತಿಗೆ ವಹಿಸಿರುವ ವಿಷಯಗಳ ಸಂಖ್ಯೆ ಎಷ್ಟು? ?
A.26
B.27
C.28
D.29

8. ೨೦೧೪ ನೇ ಸಾಲಿನ ಬೂಕರ್ ಪ್ರಶಸ್ತಿಯನ್ನು ಯಾರು ಪಡೆದುಕೊಂಡರು?
ಅ.ಎಲಿಯಾನೋರ್
ಬ.ರಿಚರ್ಡ್ ಪ್ಲಾಂಗನ್
ಕ.ಹಿಲರಿ ಮ್ಯಾಂಟಲ್
ಡ.ಯಾರು ಅಲ್ಲ

9. ರಾಜ್ಯ ಹಣಕಾಸು ಆಯೋಗದ ರಚನೆಯನ್ನು ಯಾರು ರೂಪಿಸುತ್ತಾರೆ??
A. ರಾಜ್ಯಪಾಲರು
B. ರಾಷ್ಟ್ರಪತಿ
C. ರಾಜ್ಯ ವಿಧಾನ ಮಂಡಲ
D. ಪಂಚಾಯತಿ ರಾಜ್ ಸಚಿವರು

10. 74 ನೆ ಸಂವಿಧಾನಾತ್ಮಕ ತಿದ್ದುಪಡಿ ಯಾವ ವಿಷಯದ ಬಗ್ಗೆ ವ್ಯವಹರಿಸುತ್ತದೆ??
A. ಪಂಚಾಯತಿಗಳ ಬಗ್ಗೆ
B. ಪೌರಸಭೆಗಳ ಬಗ್ಗೆ
C. ಚುನಾವಣಾ ಆಯೋಗದ ಬಗ್ಗೆ
D. ಹಣಕಾಸು ಆಯೋಗದ ಬಗ್ಗೆ

Comments