GK QUESTIONS FOR ALL EXAMS IN KARNATAKA

1. ಸುಪ್ರೀಂ ಕೋರ್ಟಿನ್ ಪ್ರಥಮ ನ್ಯಾಯಾಧೀಶ
1) ಜ್ಯೋತಿಬಸು
2) ಲಾಲಾ ಅಮರನಾಥ
3) ಹೀರಾಲಾಲ್ .ಜೆ.ಕನಿಯಾ 
4) ಯಾರು ಅಲ್ಲ

2. ಕಂದು ಕ್ರಾಂತಿ ಯಾವುದಕ್ಕೆ ಸಂಬಧಿಸಿದೆ
1) ಚರ್ಮ
2) ಎಣ್ಣೆ
3) ಹಾಲು 
4) ಕೃಷಿ

3. ಹಸಿರು ಕ್ರಾಂತಿ
1) ಹತ್ತಿ
2) ತೋಟಗಾರಿಕೆ
3) ಸೆಣಬು
4) ಕೃಷಿ

4. ತಾರಾಪುರ ಅಣು ವಿದ್ಯುತ ಸ್ಥಾವರ ಯಾವ ರಾಜ್ಯದಲ್ಲಿ ಕಂಡು ಬರುತ್ತದೆ
1) ಮಹಾರಾಷ್ಟ್ರ
2) ಕರ್ನಾಟಕ
3) ತಮಿಳುನಾಡು 
4) ಯಾವುದು ಅಲ್ಲ

5. ಕೈಗಾ ಅಣುಸ್ಥಾವರ ಯಾವ ರಾಜ್ಯದಲ್ಲಿದೆ 
1) ಉತ್ತರಪ್ರದೇಶ 
2) ಆಂಧ್ರಪ್ರದೇಶ 
3) ಕರ್ನಾಟಕ 
4) ಪಂಜಾಬ್

6. ನೀಲಿ ಕ್ರಾಂತಿ ಯಾವುದಕ್ಕೆ ಸಂಬಂಧಿಸಿದೆ
1) ಮೀನು
2) ಎಣ್ಣೆ
3) ಸೆಣಬು
4) ಆಲೂಗಡ್ಡೆ

7. ಕರ್ನಾಟಕದ ಹೆಬ್ಬಾಗಿಲು ಮತ್ತು ಕರ್ನಾಟಕದ ಅತೀ ದೊಡ್ಡ ಬಂದರು ಯಾವುದು
1) ಮಂಗಳೂರು ಬಂದರು
2) ಪರದೀಪ ಬಂದರು
3) ಮಲ್ಪೆ ಬಂದರು 
4) ತದ್ರಿ ಬಂದರು

8. ಭಾಕ್ರಾ ಆಣೆಕಟ್ಟು ಯಾವ ರಾಜ್ಯದಲ್ಲಿ ಕಂಡುಬರುತ್ತದೆ
1) ಕರ್ನಾಟಕ
2) ಹಿಮಾಚಲ ಪ್ರದೇಶ್
3) ಆಂಧ್ರಪ್ರದೇಶ
4) ತಮಿಳುನಾಡು

9. ಕರ್ನಾಟಕದ 2 ನೇ ದೊಡ್ಡ ಬಂದರು
1) ಬೇಲಿಕೆರಿ ಬಂದರು
2) ಮಲ್ಪೆ ಬಂದರು
3) ತದ್ರಿ ಬಂದರು 
4) ಯಾವುದು ಅಲ್ಲ

10. ನಾಗರ್ಜುನ ಸಾಗರ ಯಾವ ರಾಜ್ಯದಲ್ಲಿದೆ
1) ಪಶ್ಚಿಮ ಬಂಗಾಳ
2) ಪಂಜಾಬ
3) ಕರ್ನಾಟಕ 
4) ಆಂಧ್ರಪ್ರದೇಶ

Comments