KANNADA GK QUESTIONS -1021

1. ಶ್ವಾಸಕೋಶದ ಕ್ಯಾನ್ಸರಿಗೆ (Lung cancer) ಮುಖ್ಯ ಕಾರಣ ಯಾವುದು?
A. ವಾತಾರಣದಲ್ಲಿ Co2 ಹೆಚ್ಚಳ
B. ವಾತಾವರಣದಲ್ಲಿ So2ಹೆಚ್ಚಳ
C. ಧೂಮಪಾನ
D. ಅಧಿಕ ಮದ್ಯಪಾನ

2. ತಾಜಮಹಲ್ ಹೆಚ್ಚು ಮಾಲಿನ್ಯಗೊಳ್ಳುತ್ತಿರುವುದು ಯಾವ ಕಾರಣದಿಂದ?
A. ಹೆಚ್ಚು ಪ್ರವಾಸಿಗರ ಕಾರಣದಿಂದ
B. ಆಮ್ಲ ಮಳೆಯ ಕಾರಣದಿಂದ
C. ಕಾಡಿನ ನಾಶದಿಂದ
D. ಧ್ವನಿ ಮಾಲಿನ್ಯದಿಂದ

3. ಕೆಳಕಂಡ ಯಾವ ದೇಶದಲ್ಲಿ ಇದೇ ಮೊದಲ ಬಾರಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮಹಿಳೆಯರು ಮತ ಚಲಾವಣೆ ಮಾಡಿದರು?
A. ಈಜಿಪ್ಟ್
B. ಇರಾನ್
C. ಇರಾಕ್

D. ಸೌದಿ ಅರೇಬಿಯಾ

4. ಯೂರಿಯಾ ಗೊಬ್ಬರದಿಂದ ಸಸ್ಯಗಳಿಗೆ ಕೆಳಕಂಡವುಗಳಲ್ಲಿ ಯಾವುದು ಪ್ರಮುಖವಾಗಿ ದೊರೆಯುತ್ತದೆ?
A. ಪೊಟ್ಯಾಶಿಯಂ
B. ನೈಟ್ರೋಜನ್
C. ಫಾಸ್ಫರಸ್
D. ಕ್ಯಾಲ್ಸಿಯಂ

5. ಭಾರತೀಯ ಸುದ್ದಿ ವಾಹಿನಿಗಳ ಮೇಲೆ ವಿಧಿಸಿದ್ದ ನಿಷೇಧವನ್ನು ಈಚೆಗೆ ಕೆಳಕಂಡ ಯಾವ ದೇಶ ಹಿಂಪಡೆಯಿತು?
A. ಬಾಂಗ್ಲಾದೇಶ
B. ಪಾಕಿಸ್ಥಾನ 
C. ನೇಪಾಳ
D. ಭೂತಾನ್

6.  ಈಚೆಗಪ್ಟೇ ನಿಧನರಾದ ಶರದ್ ಜೋಶಿ ಅವರು ಯಾವ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು?
A. ಅಪ್ಪಿಕೊ ಚಳುವಳಿ
B. ಕಾರ್ಮಿಕ ಚಳುವಳಿ
C. ರೈತ ಚಳುವಳಿ
D. ಸ್ವಾತಂತ್ರ್ಯ ಹೋರಾಟಗಾರ

7. ವಿದ್ಯುತ್ ಉಳಿತಾಯಕ್ಕೆ ಪ್ರೋತ್ಸಾಹ ನೀಡಲು ರಾಜ್ಯಸರ್ಕಾರ ರೂಪಿಸಿರುವ 'ಹೊಸ ಬೆಳಕು' ಯೋಜನೆಗೆ ಈಚೆಗೆ ಕೆಳಕಂಡ ಯಾವ ನಗರದಲ್ಲಿ ಚಾಲನೆ ನೀಡಲಾಯಿತು?
A. ಬೆಂಗಳೂರು
B. ಮೈಸೂರು
C. ಮಂಗಳೂರು
D. ಕೋಲಾರ

No comments:

Post a Comment