PSI EXAM QUESTIONS IN KANNADA

1. ಬ್ರಿಟಿಷ್ ಹೌಸ್ ಆಫ್ ಕಾಮನ್ಸ್ ಸದಸ್ಯರಾದ ಮೊದಲ ಭಾರತೀಯರೆಂದರೇ......????
a.ಮೋತಿಲಾಲ್ ನೆಹರು
b.ಸರ್. ಪಿರೋಜಾ ಷಾ ಮೆಹ್ತಾ
c.ದಾದಾಬಾಯಿ ಮವರೋಜಿ
d.ರಾಜರಾಮಮೋಹನರಾಯ್

2. 2011ರ ಜನಗಣತಿ ಪ್ರಕಾರ ನಗರ ಪ್ರದೇಶದ ಲಿಂಗಾನುಪಾತ ಎಷ್ಟು.....???
A.943
B.956
C.989
D.928

3. 'ವಿಭಜಿಸಿ ಆಳು'(Divided Rule) ನೀತಿ ಅನುಸರಿದವನು.....????
A.ಕರ್ಜನ್
B.ಕಾರ್ನ್ ವಾಲಿಸ್
C.ವಾರನ್ ಹೆಸ್ಟಿಂಗ್ಸ್
D.ರಾಬರ್ಟ್ ಕ್ಲೈವ್

4. ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಸಂಖ್ಯೆಯನ್ನು ಹೆಚ್ಚಿಸುವ ಅಧಿಕಾರ ಯಾರಿಗಿದೆ.....????
A.President
B.Parliament 
C.PM
D.Attorney General


5. ಇತ್ತಿಚಿಗೆ ಯಾವ ದೇಶವು ನರೇಂದ್ರ ಮೋದಿ ಅವರ ಅಂಚೆ ಚೀಟಿ ಬಿಡುಗಡೆ ಮಾಡಿದೆ....???
A.ಭಾರತ
B.ಇಂಗ್ಲಂಡ್
C.ಟರ್ಕಿ
D.ನೇಪಾಳ
E.ಭೂತಾನ್


6. ಕೆಳಗಿನವುಗಳಲ್ಲಿ ಯಾವುದನ್ನು ನ್ಯಾಯಾಲಯಲ್ಲಿ ಪ್ರಶ್ನೆಸುವಂತಿಲ್ಲ....???
೧.9ನೇ ಅನುಸೂಚಿಯಲ್ಲಿರು ಭೂಸುಧಾರಣೆಗಳು
೨.ಮೂಲಭೂಯ ಕರ್ತವ್ಯಗಳು
೩.ರಾಜ್ಯ ನಿರ್ದೇಶಕ ತತ್ವಗಳು
A.೧ಮಾತ್ರ
B.೨ಮಾತ್ರ
C.೩ಮಾತ್ರ
D.ಎಲ್ಲವೂ

7. ಕೆಳಗಿನವುಗಳಲ್ಲಿ ಭಾರತದ ದೇಶದ ಸಂವಿಧಾನ ಹೋಲುವ ದೇಶ ಯಾವುದು..........???
A.ಅಮೆರಿಕಾ
B.ಕೆನಡಾ
C.ದಕ್ಷಿಣ ಸುಡಾನ್
D.ಭೂತಾನ್


8. ರಾಷ್ಟ್ರಪತಿ ಚುನಾವಣೆಯ ಮತದಾರ ಸಂಯೋಜನೆಯು ಕೆಳಕಂಡ ಯಾರನ್ನು ಒಳಗೊಂಡಿದೆ....???
೧. ಸಂಸತ್ತಿನ ಎರಡೂ ಸದನಗಳ ಚುನಾಯಿತ ಸದಸ್ಯರು
೨.ವಿಧಾನಸಭೆಯ ಚುನಾಯಿತ ಸದಸ್ಯರು
೩.ರಾಜ್ಯಗಳ ಮೇಲ್ಮನೆಗಳ ಚುನಾಯಿತ ಸದಸ್ಯರು
೪.ಲೋಕಸಭೆಯ ನಾಮನಿರ್ದೇಶಿತ ಸದಸ್ಯರು
A.1&4ಮಾತ್ರ ಸರಿ
B.2&3ಮಾತ್ರ ಸರಿ
C1&2ಮಾತ್ರ ಸರಿ
D.1,2,3,&4ಮಾತ್ರ ಸರಿ

9. ಭಾರದ ಪ್ರಪ್ರಥಮ ಭುವನ ಸುಂದರಿ/ವಿಶ್ವ ಸುಂದರಿ ಯಾರು ...???
A. ಲಾರಾದತ್ತ
B. ಸುಷ್ಮಿತಾ
C. ಐಶ್ವರ್ಯಾ ರೈ
D.ಯಾವುದು ಅಲ್ಲಾ


10. ಇತ್ತಿಚಿಗೆ ಯಾವ ನೂತನ ಕನ್ನಡವಾಹಿಣಿಯನ್ನು ಆರಂಭಿಸಲಾಯಿತು......????
A. ನುಡಿ
B.ಬರಹ
C.ಕಲ್ಕಿ
D.ಎಲ್ಲವು

Comments