USEFUL GK QUESTIONS IN KANNADA

General knowledge questions in Kannada language useful for all examinations conducted by KPSC and other departments in Karnataka.

1. ಅಂತರರಾಷ್ಟ್ರೀಯ ಹಣಕಾಸು ನಿಧಿಯ (IMF) ಮೀಸಲು ಕರೆನ್ಸಿಗಳ ಸಾಲಿಗೆ ಯಾವ ದೇಶದ ಕರೆನ್ಸಿ ಕೂಡ ಸ್ಥಾನ ಗಿಟ್ಟಿಸಿಕೊಂಡಿತು?
A. ಭಾರತ
B. ಚೀನಾ
C .ಜರ್ಮನಿ
D. ಫ್ರಾನ್ಸ್

2.  ವೆಬ್ ಪೇಜ್'ನ ಭಾಷೆ....?
A. ಪಾಸ್ಕಲ್
B. ಎಚ್'ಟಿಎಂಎಲ್
C. ಆಂಗ್ಲ
D. ಯಾವುದೇ ಭಾಷೆ

3. ಸೆಂಟರ್ ಫಾರ್ ಡೆವಲಪ್'ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್
(C - DAC) ಕೆಳಕಂಡ ಯಾವ ಸ್ಥಳದಲ್ಲಿದೆ?
A. ಪುಣೆ
B. ಬೆಂಗಳೂರು
C. ಹೈದರಾಬಾದ್
D. ಚೆನ್ನೈ

4.  ಭಾರತದ ಯಾವ ನಗರದಿಂದ ಇದೇ ಮೊದಲ ಬಾರಿಗೆ ಅಮೆರಿಕದ 'ಸಿಲಿಕಾನ್ ಸಿಟಿ' ಎಂದೇ ಖ್ಯಾತಿ ಪಡೆದ ಸ್ಯಾನ್'ಫ್ರಾನ್ಸಿಸ್ಕೊ ನಗರಕ್ಕೆ ನೇರ ವಿಮಾನ ಸಂಪರ್ಕ ಕಲ್ಪಿಸಲಾಗಿದೆ?
A. ದೆಹಲಿ
B. ಮುಂಬೈ
C. ಬೆಂಗಳೂರು
D. ಕೋಲ್ಕತಾ


5.  ಧಾರವಾಡ ಐಐಟಿ ಸ್ಥಾಪನೆಯ ಪ್ರಸ್ಥಾವನೆಗೆ ಕೇಂದ್ರ ಸಂಪುಟದ ಒಪ್ಪಿಗೆ ದೊರೆತಿದೆ. ಅಂದಹಾಗೆ ಇಲ್ಲಿ ಪ್ರಥಮ ವರ್ಷ ಎಷ್ಟು ವಿದ್ಯಾರ್ಥಿಗಳಿಗೆ ಪ್ರವೇಶ ದೊರಕುತ್ತದೆ ಎಂದು ಹೇಳಲಾಗಿದೆ?
A. 100 ವಿದ್ಯಾರ್ಥಿಗಳಿಗೆ
B. 180 ವಿದ್ಯಾರ್ಥಿಗಳಿಗೆ
C. 200 ವಿದ್ಯಾರ್ಥಿಗಳಿಗೆ
D. 280 ವಿದ್ಯಾರ್ಥಿಗಳಿಗೆ

6. ದೇಶದ 6 ರಾಜ್ಯಗಳಲ್ಲಿ ಹೊಸದಾಗಿ ಐಐಟಿಗಳು ಸ್ಥಾಪನೆಗೊಳ್ಳುವ ಪ್ರಕ್ರಿಯೆ ಚುರುಕುಗೊಂಡಿದೆ. ಈಗ ಪ್ರಸ್ತುತ ದೇಶದಲ್ಲಿ ಎಷ್ಟು ಐಐಟಿಗಳು ಕಾರ್ಯನಿರ್ವಹಿಸುತ್ತಿವೆ?
A. 10
B. 12
C. 16
D. 22

7. 'ಮುದ್ರಾ' ಯೋಜನೆಯಡಿ ಈವರೆಗೆ ಭಾರತದಲ್ಲಿ 60 ಲಕ್ಷ ಚಿಕ್ಕ ಉದ್ದಿಮೆದಾರರಿಗೆ ಎಷ್ಟು ಮೊತ್ತದ ಸಾಲ ನೀಡಲಾಗಿದೆಯೆಂದು ಪ್ರಧಾನಿ ಮೋದಿ ತಿಳಿಸಿದರು?
A. 32,450 ಕೋ. ರೂ.
B. 38,520 ಕೋ. ರೂ.
C. 42,520 ಕೋ. ರೂ.
D. 48,450 ಕೋ. ರೂ.

8. ಡಿಜಿಟಲ್ ರೆಕಾರ್ಡಿಂಗ್'ನ್ನು ಪ್ಲೇ ಮಾಡಲು ಯಾವ ಉಪಕರಣದ ಅವಶ್ಯಕತೆ ಉಂಟಾಗುತ್ತದೆ?
A. ಸೌಂಡ್ ಕಾರ್ಡ್
B. ಸ್ಕ್ಯಾನರ್
C. ಸ್ಪೀಚ್ ರಿಕಾಂಟಿಶನ್
D. ಎಂಐಸಿಆರ್

9. ಜಾಯ್'ಸ್ಟಿಕ್'ನ್ನು ಸಾಮಾನ್ಯವಾಗಿ ಯಾವುದರಲ್ಲಿ ಬಳಸಲಾಗುತ್ತದೆ?
A. ಕಂಪ್ಯೂಟರ್ ಗೇಮಿಂಗ್
B. ಟೆಸ್ಟ್ ಎಂಟರ್
C. ಚಿತ್ರ ತಯಾರಿಸಲು
D. ಟೆಕ್ಸ್ಟ್ ಪ್ರಿಂಟ್ ಮಾಡಲು

10. ಕಬಡ್ಡಿ ಕ್ರೀಡೆಯ ಪ್ರತಿ ತಂಡದಲ್ಲಿ ಎಷ್ಟು ಆಟಗಾರರಿರುತ್ತಾರೆ?
A. 5
B. 6
C. 7
D. 8

Comments