Useful General Knowledge Questions for upcoming PDO (Panchayath Development officer) Examination in kannada
CLICK HERE FOR PDO QUESTION PAPER PAGE NO. 01-05
PART II RURAL DEVELOPMENT AND PANCHAYAT RAJ QUESTIONS - PAGE NO. 6-10
CLICK HERE FOR PDO QUESTION PAPER PAGE NO. 11-14
1. ಲೋಕಸಭೆಯ ಪ್ರಥಮ ಸಭಾಪತಿ
CLICK HERE FOR PDO QUESTION PAPER PAGE NO. 01-05
PART II RURAL DEVELOPMENT AND PANCHAYAT RAJ QUESTIONS - PAGE NO. 6-10
CLICK HERE FOR PDO QUESTION PAPER PAGE NO. 11-14
1. ಲೋಕಸಭೆಯ ಪ್ರಥಮ ಸಭಾಪತಿ
1) ಜಿ.ವಿ.ಮಾವಳಕರ
2) ಗೋವಿಂದ ಬಿಹಾರಿ ಲಾಲ್
3) ದಿಲೀಪ್ ಕುಮಾರ್
4) ಚಂದ್ರಶೇಖರ
2) ಗೋವಿಂದ ಬಿಹಾರಿ ಲಾಲ್
3) ದಿಲೀಪ್ ಕುಮಾರ್
4) ಚಂದ್ರಶೇಖರ
2. ಧೀರ್ಘಾವಧಿ ಮುಖ್ಯಮಂತ್ರಿ ?
1) ಜ್ಯೋತಿಬಸು
2) ಜಗದಂಬಾ ಪಾಲ್
3) ಸಿದ್ದರಾಮಯ್ಯ
2) ಜಗದಂಬಾ ಪಾಲ್
3) ಸಿದ್ದರಾಮಯ್ಯ
4) ಮಮತಾ ಬ್ಯಾನರ್ಜಿ
3. ಗೋವಾ ರಾಜ್ಯದ ಆಡಳಿತ ಭಾಷೆ
1) ಇಂಗ್ಲಿಷ್
2) ಉರ್ದು
3) ಕೊಂಕಣಿ
4) ತೆಲಗು
2) ಉರ್ದು
3) ಕೊಂಕಣಿ
4) ತೆಲಗು
4.ಭಾರತದಲ್ಲಿ ಮೊಟ್ಟಮೊದಲು ಸಂಚಾರಿ ನ್ಯಾಯಾಲಯ ಉದ್ಘಾಟನೆಗೊಂಡದ್ದು
1) ಮಹಾರಾಷ್ಟ್ರದಲ್ಲಿ
2) ಹರಿಯಾಣದಲ್ಲಿ
3) ಉತ್ತರಪ್ರದೇಶದಲ್ಲಿ
4) ರಾಜಸ್ಥಾನದಲ್ಲಿ
2) ಹರಿಯಾಣದಲ್ಲಿ
3) ಉತ್ತರಪ್ರದೇಶದಲ್ಲಿ
4) ರಾಜಸ್ಥಾನದಲ್ಲಿ
5. ಕರ್ನಾಟಕದ ಯಾವ ಜಿಲ್ಲೆಯಲ್ಲಿ ಮಲಗಿರುವ ಬುದ್ದನ ಪ್ರತಿಷ್ಠಾಪನೆ ಮಾಡಲಾಗುತ್ತಿದೆ
1) ವಿಜಯಪುರ
2) ಯಾದಗಿರ
3) ಗುಲಬರ್ಗಾ
4) ಮಂಗಳೂರು
2) ಯಾದಗಿರ
3) ಗುಲಬರ್ಗಾ
4) ಮಂಗಳೂರು
6. ಭಾರತದ ರಾಜ್ಯವೊಂದರ ಪ್ರಥಮ ಮಹಿಳಾ ಮುಖ್ಯಮಂತ್ರಿ ?
1) ರಜಿಯಾ ಸುಲ್ತಾನ್
2) ಮಮತಾ ಬ್ಯಾನರ್ಜಿ
3) ಇಂಧಿರಾಗಾಂಧಿ
4) ಸುಚೇತಾ ಕೃಪಲಾನಿ
2) ಮಮತಾ ಬ್ಯಾನರ್ಜಿ
3) ಇಂಧಿರಾಗಾಂಧಿ
4) ಸುಚೇತಾ ಕೃಪಲಾನಿ
7. ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಯಾರಾಗಿರುತ್ತಾರೆ.....!?
*ಪ್ರಧಾನಮಂತ್ರಿ
*ರಾಷ್ಟ್ರಪತಿ.
*ರಾಜ್ಯಪಾಲ.
*ಮುಖ್ಯಮಂತ್ರಿ
*ರಾಷ್ಟ್ರಪತಿ.
*ರಾಜ್ಯಪಾಲ.
*ಮುಖ್ಯಮಂತ್ರಿ
8. ಡಾ.ಬಿ ಆರ್ ಅಂಬೇಡ್ಕರ್ ಸಮಾಧಿ
1) ಶಕ್ತಿ ಸ್ಥಳ
2) ಏಕತಾಸ್ಥಳ
3) ಚೈತ್ರ ಭೂಮಿ
4) ಶಾಂತಿವನ
2) ಏಕತಾಸ್ಥಳ
3) ಚೈತ್ರ ಭೂಮಿ
4) ಶಾಂತಿವನ
9. ಆಸ್ಟ್ರೇಲಿಯ ದ ರಾಜಧಾನಿ ಯಾವುದು?
A. ಸಿಡ್ನಿ
B. ಮೆಲ್ಬರ್ನ್
C. ಕೆನ್ಬೇರ್ರ
D . ಸೌತ್ ವೇಲ್ಸ್
B. ಮೆಲ್ಬರ್ನ್
C. ಕೆನ್ಬೇರ್ರ
D . ಸೌತ್ ವೇಲ್ಸ್
10. ಮೌರ್ಯರ ಮತ್ತು ಗುಪ್ತರ ರಾಜಧಾನಿಯಾಗಿದ್ದ ಪಾಟಲೀಪುತ್ರ ವನ್ನು ಈಗ ಹೇಗೆ ಕರೆಯುತ್ತಾರೆ
1) ಪಾಟ್ನ
2) ಅಲಹಬಾದ್
3) ಪುರಿ
4) ದೆಹಲಿ
Panchayath Raj and Rural Develpment Questions click here
2) ಅಲಹಬಾದ್
3) ಪುರಿ
4) ದೆಹಲಿ
Panchayath Raj and Rural Develpment Questions click here
MORE PDO EXAM QUESTIONS
Comments
Post a Comment