SDA FDA EXAM QUESTIONS IN KANNADA

KANNADA GENERAL KNOWLEDGE QUESTIONS FOR SDA AND FDA EXAM KARNATAKA
Published by http://onlineexamquestions.blogspot.com/
The following are the common general knowledge question may be asked in KPSC SDA/ FDA Recruitment Examination
The questions are there in Kannada Font, if you can not read on your browser please write us or visit https://www.facebook.com/onlineexamquestions
1). ದಪ್ಪ ಅಕ್ಷರಗಳನ್ನು ಬರೆಯಲು ಬಳಸಬೇಕಾದ ಕೀಲಿ ....
a) ನಂಬರ್ ಲಾಕ್
b) ಕ್ಯಾಪ್ಸ್ ಲಾಕ್
c) control + b
d) ಸ್ಪೇಸ್ ಬಾರ್
2). 2015 ರ ವಿಶ್ವಕಪ್ ಕ್ರಿಕೆಟ್ ನಲ್ಲಿ ಗೆಲುವು ಸಾಧಿಸಿದ ದೇಶ ಯಾವುದು?
a) ಆಸ್ಟ್ರೇಲಿಯಾ **
b) ಶ್ರೀಲಂಕಾ
c) ಇಂಗ್ಲೆಂಡ್
d) ಪಾಕಿಸ್ತಾನ
3). ಒಂದು ಸಮೂಹದ ವ್ಯಕ್ತಿಗಳ ಪರಸ್ಪರ ಸಂಬಂಧವನ್ನು ಅಧ್ಯಯನ ಮಾಡುವ ತಾಂತ್ರಿಕತೆ
a) ಮನೋ ಅಧ್ಯಾಯ
b) ಸಮಾಜಮಿತಿ**
c) ವ್ಯಕ್ತಿ ಅಧ್ಯಯನ
d) ಸಲಹೆ
4). ಸ್ಥಳೀಯ ಆಡಳಿತದ ಬಗ್ಗೆ ಮಾಹಿತಿ ನೀಡುವ ಗ್ರಂಥ ಯಾವುದು ?
a) ಅಥ೯ಶಾಸ್ತ್ರ
b) ವಿಷ್ಣುಪುರಾಣ
c) ಮುದ್ರಾರಾಕ್ಷಸ
d) ಮೇಗಾಸ್ತನೀಸನ ಇಂಡಿಕಾ**
5). 2x-13, 2x-11, 2x-9, 2x-7 ಇವು ಅನುಕ್ರಮ ___
a) ಸಮಸಂಖ್ಯೆಗಳು
b) ಬೆಸ ಸಂಖ್ಯೆಗಳು**
c) ಸ್ವಾಭಾವಿಕ ಸಂಖ್ಯೆ
d) ಅವಿಭಾಜ್ಯ ಸಂಖ್ಯೆ

6). ಜೈವಿಕ ವಿಘಟನೆಯಾಗುವ ಮತ್ತು ಜೈವಿಕ ವಿಘಟನೆಯಾಗದ ತ್ಯಾಜ್ಯ ವಸ್ತ್ತುಗಳನ್ನು ಪುನರ್ಬಳಸುವ ವಸ್ತುಗಳಾನ್ನಾಗಿ ಪರಿವರ್ತಿಸುವ ವಿಧಾನವೇ ?
a) ನವೀಕರಣ
b) ಮರುಚಕ್ರೀಕರಣ**
c) ವನೀಕರಣ
d) ಪುನರ್ನವೀಕರಣ
7). ಅಬ್ದುಲ್ ನಜೀರ್ ಸಾಬ್ ಸ್ಟೇಟ್ ಇನ್ ಸ್ಟಿಟ್ಯೂಟ್ ಆಫ್ ರೂರಲ್ ಡೆವಲಪ್ ಮೆಂಟ್ ಇಲ್ಲಿದೆ...
a) ಮೈಸೂರು**
b) ಬೆಂಗಳೂರು
c) ಗುಲ್ಬರ್ಗಾ
d) ಹಾಸನ
8) ಸೈಕಲ್ ಒಂದರ ಬೆಲೆಯು 20% ಕಡಿಮೆಯಾಗಿ ಮಾರುಹೋದ ಸೈಕಲ್ ಗಳ ಸಂಖ್ಯೆಯಲ್ಲಿ 20% ಹೆಚ್ಚಾದಾಗ ಸಿಗುವ ಆದಾಯದ ಮೇಲೆ ಆಗುವ ಪರಿಣಾಮ.
a) 4% ಕಡಿತ**
b) 4% ಹೆಚ್ಚಳ
c) 10% ಕಡಿತ
d) 10% ಹೆಚ್ಚಳ
9). ಬಹುಭಾಷಕರಿಂದ ತುಂಬಿರುವ ತರಗತಿಯಲ್ಲಿ ಒಂದು ಭಾಷೆಯನ್ನು ಕಲಿಯುವಾಗ,
a) ಒಂದೇ ಭಾಷೆಯನ್ನಾಡುವ ವಿದ್ಯಾರ್ಥಿಗಳನ್ನು ಒಂದೆಡೆ ಕಲೆಹಾಕಬೇಕು
b) ಕಲಿಯುಬೇಕಾದ ಭಾಷೆಯನ್ನು ಬಿಟ್ಟು ಇನ್ಯಾವ ಭಾಷೆಯನ್ನು ಬಳಸಕೂಡದು
c) ಭಾಷ ಕಲಿಕೆ ತನ್ನ ಆಕರ್ಷಣೆಯನ್ನು ಕಳೆದುಕೊಳ್ಳುತ್ತದೆ
d) ಬಹು ಬಗೆಯ ಉಚ್ಚಾರಣಾ ರೀತಿಯನ್ನು ವಾಕ್ಯರಚನಾ ಕ್ರಮಗಳನ್ನು ಕಲಿಯುವ ಮತ್ತು ಆ ಮೊಲಕ ಕಲಿಯಬೇಕಾದ ಭಾಷೆಯ ಮೇಲೆ ಪೂರ್ಣ ಪ್ರಭುತ್ವ ಸಾಧಿಸುವ ಅವಕಾಶ ದೊರೆಯುತ್ತದೆ**
10). ಈ ಕೆಳಗಿನ ಸಂಯುಕ್ತಗಳ ಎಲೆಕ್ಟ್ರೋಫೈಲನ್ ಜೊತೆಯ ಕ್ರಿಯೆಯ ಇಳಿಕೆ ಪ್ರಮಾಣವು. ಎ) ಟಾಲವಿನ್ ಬಿ) P-ಝೈಲಿನ್ ಸಿ) P-ನೈಟ್ರೋ-ಟಾಲವಿನ್ ಡಿ) P- ಡೈನೈಟ್ರೋಬೆಂಜೀನ್
a) ಎ> ಬಿ> ಸಿ> ಡಿ
b) ಬಿ>ಎ>ಸಿ>ಡಿ**
c) ಬಿ>ಸಿ>ಡಿ>ಎ
d) ಸಿ>ಡಿ>ಎ>ಬಿ
11). Back : Front : : Beautiful : ______
a) low
b) ugly **
c) bitter
d) slow

12). 4, 12, 45, 196, ?
a) 995
b) 985
c) 1005**
d) 1015

13). ಮೂರು ಮೂರು ಅಕ್ಷರಗಳ ಸಮೂಹಕ್ಕೆ ಹೀಗೆನ್ನುವರು...
a) ಅಂಶಗಣ
b) ಮಾತ್ರಾಗಣ
c) ಅಕ್ಷರಗಣ**
d) ಯಾವುದು ಅಲ್ಲ
14). ಈ ಕೆಳಗೆ ಕೊಟ್ಟಿರುವ ಪದಗಳ ವ್ಯಾಕರಣ ವರ್ಗ ಯಾವುದು ?
ಚಿನ್ನಾಗಿ,ನಿಧಾನವಾಗಿ,ಕೋಪದಿಂದ,ಎಲ್ಲೆಂದರಲ್ಲಿ,ಹೇಗಾದರೂ,ಹೊರಗೆ,ಜೋರಾಗಿ,ಗಟ್ಟಿಯಾಗಿ ತಡವಾಗಿ,ತಕ್ಷಣ
a) ನಾಮಪದಗಳು
b) ಕ್ರಿಯಾ ಪದಗಳು
c) ಕ್ರೀಯಾ ವಿಶೇಷಣಗಳು**
d) ಸರ್ವನಾಮಗಳು

15). ಬಿಟ್ಟು ಹೋಗಿರುವ ಸಂಖ್ಯೆಯನ್ನು ಕಂಡುಹಿಡಿಯಿರಿ 26, 37, 31, 40, 56, ?
a) 97
b) 81**
c) 70
d) 66
16). ಉಪಮಾನ ಉಪಮೇಯಗಳು ಎರಡೂ ಒಂದೇ ಎಂದು ಬೇದವಿಲ್ಲದೆ ಹೇಳುವುದು ಯಾವ ಅಲಂಕಾರ ?
a) ಉಪಮ
b) ರೂಪಕ**
c) ಉತ್ಟ್ರೇಕ್ಷಾ
d) ದೃಷ್ಟಾಂತ್
17). ೨೦೧೧ ರ ಫ್ರೆಂಚ್ ಓಪನ್ ಟೆನ್ನಿಸ್ ಟೋರ್ನಿಯ ಪುರುಷರ ಸಿಂಗಲ್ಸ್ ಪ್ರಶಸ್ತಿ ಪಡೆದವರು ಯಾರು?
a) ರಾಫೆಲ್ ನಡಾಲ್**
b) ರೋಜರ್ [ಫೆಡರರ್
c) ಜೋಜೋರ್ನ್ ಬೊರ್ಗ್
d) ಡೇನಿಯಲ್ ನೆಸ್ಟಾರ್
18). ತಾಳಿಕೋಟೆ ಯುದ್ದದ ಸಮಯದಲ್ಲಿದ್ದ ವಿಜಯನಗರದ ಅರಸನಾರು ?
a) ಸದಾಶಿವರಾಯ
b) ಅಚ್ಚುತರಾಯ
c) ರಾಮರಾಯ**
d) ತಿರುಮಲ

19). ಭೂಮಿಯ ಗಟ್ಟಿ ಕವಚವು (ಎಲ್ಲಕ್ಕಿಂತ ಹೊರಗಿನ ಘನ ಕವಚ) ಆಕ್ಸೈಡುಗಳ ರೂಪದಲ್ಲಿ ಸಮೃದ್ಧವಾದ ಆಮ್ಲಜನಕವನ್ನು ಹೊಂದಿದೆ. ಇವುಗಳಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿರುವ ಆಕ್ಸೈಡು ಯಾವುದು?
a) ಸಿಲಿಕಾನ್ ಆಕ್ಸೈಡ್ (ಸಿಲಿಕಾ) **
b) ಅಲ್ಯುಮಿನಿಯಮ್ ಆಕ್ಸೈಡ್ (ಅಲ್ಯೂಮಿನಾ)
c) ಕ್ಯಾಲ್ಶಿಯಂ ಆಕ್ಸೈಡ್ (ಸುಣ್ಣ)
d) ಮೆಜ್ನೀಶಿಯಂ ಆಕ್ಸೈಡ್ (ಮೆಜ್ನೀಶಿಯಾ)

20). 'ಡ' ಕಾರ ಪುಟ್ಟುವ ತಾಣಮಂ ಬೆಟ್ಟಿತ್ತಾಗಿ ಉಚ್ಚರಿಸಿದರೆ ಹುಟ್ಟುವ ವರ್ಣ ಎಂದು ಕೇಶಿರಾಜ ಸೂಚಿಸಿದ್ದು...
a) ಳ
b) ಱಿ**
c) ಲ
d) ಱ

Click here to view SDA/FDA Exam Model Question Papers
For more details and Answers visit https://www.facebook.com/onlineexamquestions

Comments