103 KANNADA GK QUESTIONS

GENERAL KNOWLEDGE QUESTIONS IN KANNADA LANGUAGE
Published by www.coastalhut.in at http://onlineexamquestions.blogspot.com/
1.  ಈ ಕೆಳಕಂಡವುಗಳಲ್ಲಿ ರಾಘವಾಂಕ ಬರೆದ ಕನ್ನಡ ಕಾವ್ಯ ಯಾವುದು?
A. ಗಿರಿಜಾ ಕಲ್ಯಾಣ
B. ಪ್ರಭುಲಿಂಗ ಲೀಲೆ
C. ಹರಿಶ್ಚಂದ್ರ ಕಾವ್ಯ
D. ಕಬ್ಬಿಗರ ಕಾವ್ಯ

2. ಈ ಕೆಳಕಂಡವುಗಳಲ್ಲಿ ಭಾರತದ ಮೊದಲ ರಾಷ್ಟ್ರೀಯ ಉದ್ಯಾನ ಯಾವುದು?
A. ಬನ್ನೇರುಘಟ್ಟ ರಾಪ್ಟ್ರೀಯ ಉದ್ಯಾನ
B. ಕಾರ್ಬೆಟ್ ರಾಪ್ಟ್ರೀಯ ಉದ್ಯಾನ
C. ಹಜಾರಿಬಾಗ್ ರಾಪ್ಟ್ರೀಯ ಉದ್ಯಾನ
D. ಸಿಮ್ಲಿಪಾಲ್ ರಾಪ್ಟ್ರೀಯ ಉದ್ಯಾನ

3. ಕೆಳಕಂಡ ಯಾವ ದಿನದಂದು ಭೂಮಿ ಸೂರ್ಯನಿಗೆ ಅತ್ಯಂತ ನಿಕಟವಾಗಿರುತ್ತದೆ?
A. ಸೆಪ್ಟೆಂಬರ್ 23
B. ಮಾರ್ಚ್ 21
C. ಜುಲೈ 4
D. ಜನವರಿ 3

4.  ಈ ಕೆಳಕಂಡವುಗಳಲ್ಲಿ ರಾಘವಾಂಕ ಬರೆದ ಕನ್ನಡ ಕಾವ್ಯ ಯಾವುದು?
A. ಗಿರಿಜಾ ಕಲ್ಯಾಣ
B. ಪ್ರಭುಲಿಂಗ ಲೀಲೆ
C. ಹರಿಶ್ಚಂದ್ರ ಕಾವ್ಯ

D. ಕಬ್ಬಿಗರ ಕಾವ್ಯ

5. ಹರ್ಷವರ್ಧನ್ ನಿಯೋಟಿಯಾ ಅವರು ಈಚೆಗೆ ಕೆಳಕಂಡ ಯಾವುದರ ಅಧ್ಯಕರಾಗಿ ನೇಮಕಗೊಂಡರು?
A. IDBI
B. HDFC
C. FICCI
D. SEBI

6. ಹಲ್ಲುಗಳ ಮೇಲಿನ ಕಠೋರ ಇನ್ಯಾಮಲ್ ಪದರು ಕೆಳಕಂಡ ಯಾವುದಕ್ಕೆ ಸಂಬಂಧಪಟ್ಟಿದೆ?
A. ಕ್ಯಾಲ್ಸಿಯಂ ಆಕ್ಸೈಡ್
B. ಕ್ಯಾಲ್ಸಿಯಂ ಫಾಸ್ಫೇಟ್

C. ಕ್ಯಾಲ್ಸಿಯಂ ಹೈಡ್ರಾಕ್ಸಿ ಎಪೆಟೈಟ್
D. ಕ್ಯಾಲ್ಸಿಯಂ ಹೈಡ್ರಾಕ್ಸೈಡ್

Comments