2016 PDO EXAM QUESTIONS

1. ತರಗತಿ ಒಂದರಲ್ಲಿ 60% ತೇರ್ಗಡೆ ಹೊಂದಿದ್ದು, ಅದರಲ್ಲಿ 60 ವಿದ್ಯಾರ್ಥಿಗಳು ಅನುತೀರ್ಣರಾದರೆ ತರಗತಿಯಲ್ಲಿದ್ದ ವಿದ್ಯಾರ್ಥಿ ಗಳು ಎಷ್ಟು?
A. 120
B. 150
C. 90
D. 180

2. ಹಿಂದೂ ಧರ್ಮ: ಏಷ್ಯಾ ಖಂಡ ( ಉಗಮ) : : ಕ್ರೈಸ್ತ ಧರ್ಮ : ?
A. ಏಷ್ಯಾ ಖಂಡ
B. ಯುರೋಪ್ ಖಂಡ
C. ಆಫ್ರಿಕಾ ಖಂಡ
D. ಉತ್ತರ ಅಮೇರಿಕ ಖಂಡ

3. ಫ್ಯೂಸ್ ತಂತಿಯಲ್ಲಿ ಇರಬೇಕಾದ ಮುಖ್ಯ ಗುಣ
A. ಹೆಚ್ಚು ಕರಗುವ ಬಿಂದು ಮತ್ತು ಕಡಿಮೆ ರೋದತ್ವ
B. ಕಡಿಮೆ ಕರಗುವ ಬಿಂದು ಮತ್ತು ಹೆಚ್ಚು ರೋದತ್ವ
C. ಎರಡೂ ಕಡಿಮೆ 
D. ಎರಡೂ ಹೆಚ್ಚು

4 ಸಂವಿಧಾನದ ಕಲಂ 161 . ಏನನ್ನು ಸೂಚಿಸುತ್ತದೆ? 
A. ರಾಜ್ಯಪಾಲರಿಗೆ ಇರುವ ವಿಶೇಷ ಅಧಿಕಾರ 
B. ಮುಖ್ಯ ಮಂತ್ರಿ ಗಳಿಗೆ ಇರುವ ವಿಶೇಷ ಅಧಿಕಾರ 
C. ಸಭಾಪತಿ ಗಳಿಗೆ ಇರುವ ವಿಶೇಷ ಅಧಿಕಾರ 
D. ಹೈಕೋರ್ಟ್ ಮುಖ್ಯ ನ್ಯಾಯಾಧೀಶ ರಿಗೆ ಇರುವ ವಿಶೇಷ ಅಧಿಕಾರ

4. ಅತಿ ಕಡಿಮೆ ಭೂ ವಿಸ್ತೀರ್ಣ ಹೊಂದಿರುವ ಕೇಂದ್ರಾಡಳಿತ ಪ್ರದೇಶ ಯಾವುದು? 
A . ಅಂಡಮಾನ್ ಮತ್ತು ನಿಕೋಬಾರ್ 
B. ಲಕ್ಷ ದ್ವೀಪಗಳು 
C. ಪಾಂಡಿಚೆರಿ 
D. ದಾದ್ರಾ ಮತ್ತು ನಗರ್ ಹವೇಲಿ

5. ಪ್ರಸ್ತುತ ಚಾಲ್ತಿಯಲ್ಲಿರುವ (2012-2017) ಪಂಚ ವಾರ್ಷಿಕ ಯೋಜನೆ ಎಷ್ಟನೇ ಯದು? 
A. 11 
B. 12
C. 13
D. 10

6. ವಿದ್ಯುತ್ ಒಲೆಗಳ ತಂತಿಯನ್ನು ಯಾವುದರಿಂದ ತಯಾರಿಸಿರುತ್ತಾರೆ
A. ನೈಕ್ರೋಮ್
B. ಕಬ್ಬಿಣ
C. ಟಂಗ್ಸ್ಟೈನ್!
D. ತಾಮ್ರ

7. ಕೆಳಗಿನವುಗಳಲ್ಲಿ ಲವಣಾಂಶಗಳು ಅತಿ ಹೆಚ್ಚು ಆಗಿರುವುದು 
A. ಆಟ್ಲಾಂಟಿಕ್ ಸಾಗರ
B. ಪೆಸಿಫಿಕ್ ಸಾಗರದಲ್ಲಿ 
C. ಹಿಂದೂ ಮಹಾಸಾಗರ 
D. ಕೆಂಪು ಸಮುದ್ರ

8. ಮಾರುತಗಳಿಗೆ ಅಡ್ಡಲಾಗಿರುವ ಪರ್ವತಗಳಿಂದ ಉಂಟಾಗುವ ಮಳೆ 
A. ಆರೋಹ ಮಳೆ 
B. ಆರ್ವತ ಮಳೆ
C. ಪರಿಸರಣ ಮಳೆ 
D. ಮುಂಚಾಚಿದ ಮಳೆ

9. ಕೆಳಗಿನ ರಾಜ್ಯ ಗಳಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯ ಯಾವುದು ?
A. ತೆಲಂಗಾಣ 
B. ಸೀಮಾಂಧ್ರ
C. ಕರ್ನಾಟಕ 
D. ತಮಿಳುನಾಡು 


MORE PDO EXAM QUESTIONS
PDO EXAM QUESTION PAPER 1
PDO EXAM QUESTION PAPER 2
PDO EXAM QUESTION PAPER 3
PDO EXAM QUESTION PAPER 4
PDO EXAM QUESTION PAPER 5
PDO EXAM QUESTION PAPER 6

Comments